ವಿಷಯಕ್ಕೆ ಹೋಗಿ

ಸಂಪಾದಕೀಯ


 ನಮಸ್ಕಾರ ಮಿತ್ರರೇ,

ಬದಲಾದ ಕಾಲಘಟ್ಟದಲ್ಲಿ ಡಿಜಿಟಲ್ ಮಾಧ್ಯಮ ಅತ್ಯಂತ ಅನಿವಾರ್ಯವಾಗಿದ್ದು ಶಿಕ್ಷಕರಿಗೆ ತಮ್ಮ ಬರಹಗಳನ್ನು ಪ್ರಕಟಿಸಲು ಸುಲಭವಾದ ವೇದಿಕೆಯಾಗಿರಲಿದೆ. ಶಿಕ್ಷಣ ಸುರಭಿ ಡಿಜಿಟಲ್ ವೇದಿಕೆ ಮೂಲಕ ನಮ್ಮ ತಾಲೂಕಿನ ಎಲ್ಲಾ ಶಿಕ್ಷಕರುಗಳು ತಮ್ಮ ಬರಹಗಳನ್ನು ಹಂಚಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ ಸಾಹಿತ್ಯ ಶಿಕ್ಷಕರನ್ನ ಪ್ರೋತ್ಸಾಹಿಸಲು ನಮ್ಮ ಬಿ ಆರ್ ಸಿ ವತಿಯಿಂದ ಈ ಹಿಂದೆ ನಾವು ಯೋಚಿಸಿದ್ದಂತೆ ಶಿಕ್ಷಣ ಸುರಭಿ ಎನ್ನುವ ಈ ಮ್ಯಾಕ್ಸಿನ್ ಅಥವಾ ಡಿಜಿಟಲ್ ಬ್ಲಾಕ್ ನಮ್ಮೆಲ್ಲಾ ಸಾಹಿತ್ಯ ಶಿಕ್ಷಕರಿಗೆ ಅನುಕೂಲವಾಗಲಿ ಎನ್ನುವುದೇ ನಮ್ಮ ಆಶಯ.

ಇಂದು ನಾವು ಪ್ರಿಂಟ್ ಮಾಧ್ಯಮದಿಂದ ಡಿಜಿಟಲ್ ಮಾಧ್ಯಮಕ್ಕೆ ಬದಲಾಗಿದ್ದು ಇಂದು ಲೇಖನಗಳನ್ನ ಬರಹಗಳನ್ನ ಕವಿತೆಗಳನ್ನು ಕಥೆಗಳನ್ನು ಪುಸ್ತಕ ರೂಪದಲ್ಲಿ ಬರೆಯುವ ಬದಲು ಡಿಜಿಟಲ್ ರೂಪದಲ್ಲಿ ಅದನ್ನ ಪ್ರಕಟಿಸಿದಲ್ಲಿ ಪೋಸ್ಟ್ ಮಾಡಿದಲ್ಲಿ ಬಹಳ ಬೇಗ ಓದುಗರನ್ನು ತಲುಪಬಹುದು ಆ ಹಿನ್ನೆಲೆಯಲ್ಲಿ ಶಿಕ್ಷಣ ಸುರಭಿ ನಮ್ಮೆಲ್ಲ ಶಿಕ್ಷಕರಿಗೆ ಸಹಾಯಕವಾಗಲಿದೆ ಅನ್ನೋದು ನನ್ನ ಅಭಿಪ್ರಾಯ

ಅಲ್ ದ ಬೆಸ್ಟ!!!

ಶ್ರೀ ಶ್ರೀರಾಮ ಹೆಗಡೆ

ಕ್ಷೇತ್ರ ಸಮನ್ವಯಾಧಿಕಾರಿಗಳು, ಯಲ್ಲಾಪುರ

ಶಿರಸಿ ಶೈ.ಜಿಲ್ಲೆ. ಉ.ಕ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕವನ: ಗಣಿತದ ಗಮ್ಮತ್ತು

 ಗಣಿತ ಗಮ್ಮತ್ತಿನ ಗಣಿ    ಮೌಲ್ಯಯುತ ಮಾಣಿಕ್ಯದ ಮಣಿ ll

ಮಮತೆಯ ಮಡಿಲು: ಕವಿ ಸಾಹಿತಿಗಳ ಜೀವಾಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಥೆ

ದಟ್ಟವಾದ ಕಾಡೊಂದರಲ್ಲಿ ಹುಲಿ, ಸಿಂಹ, ಚಿರತೆ, ಆನೆ, ಕೋತಿ, ಕರಡಿ ಹೀಗೆ ಹಲವಾರು ಪ್ರಾಣಿಗಳು ನೆಮ್ಮದಿಯಿಂದ ವಾಸವಾಗಿದ್ದವು. ಅಲ್ಲಿಯೇ ಸಮೀಪದಲ್ಲಿ ಒಂದು ನದಿ ಹರಿಯುತ್ತಿತ್ತು. ಆ ಕಾಡಿನ ಎಲ್ಲಾ ಪ್ರಾಣಿಗಳು ಆ ನದಿಯ ನೀರನ್ನು ಕುಡಿದು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಿದ್ದವು.

ಮೌನ ಕ್ರಾಂತಿ

ಬಿಚ್ಚಿಕೊಳ್ಳಲಿ ಹೆಪ್ಪುಗಟ್ಟಿದ ದೇಶಾಭಿಮಾನದ ಅಲೆಗಳು -  ಉಕ್ಕಿ ಬರಲಿ ನಾಡಿಗಾಗಿ ನೆತ್ತರಾ ಶುಭ ಸೆಲೆಗಳು -  ಹರಿಸೋಣ ಬನ್ನಿ ಮೌನ ಕ್ರಾಂತಿಯ...

Follow us